ರಾಜ್ಯದಲ್ಲಿ ಕಾಂಗ್ರೆಸ್ ಮೆಜಾರಿಟಿಯಲ್ಲಿ ವಿನ್ ಆಗಿದೆ.
ಕಾಂಗ್ರೆಸ್ ಕಾರ್ಯಕರ್ತರು ಇದನ್ನ ಹಬ್ಬದ ರೀತಿಯಲ್ಲಿ ಸೆಲಬ್ರೆಟ್ ಮಾಡ್ತಾ ಇದ್ದಾರೆ. ಹಾವೇರಿಯಲ್ಲೂ ಕೂಡ ಕಾಂಗ್ರೆಸ್ ಗೆದ್ದಿದ್ ಗೆದ್ದಿದ್ದಕ್ಕೆ ಭರ್ಜರಿಯಾಗಿ ಸೆಲೆಬ್ರೇಶನ್ ನಡಿತಾ ಇದೆ.Congress won the state with majority.
Congress workers are celebrating it like a festival. Even in Haveri, there is a grand celebration for the victory of the Congress.
Much awaited day for Karnataka is here. Here are some of the interesting updates of Results of Karnataka
ಕರ್ನಾಟಕದ ಭವಿಷ್ಯ ಇಂದು ನಿರ್ಧಾರವಾಗಲಿದ್ದು. ಮತ ಎಣಿಕೆ ದಿನದಂದು ನಡೆದ ಕೆಲವು ಸ್ವಾರಸ್ಯಕರ ಘಟನೆಗಳ ಅಪ್ಡೇಟ್ಸ್ ಇಲ್ಲಿದೆ.

#KarnatakaElections2023 #KarnatakaElectionsWithOI #CountingDay #KarnatakaElectionResults #KarnatakaElectionResults2023 #BJP #Congress #BasavarajaBommai #Celebration